Sunday, 15th December 2024

ಶಾಪಿಂಗ್ ಮಾಲ್‍’ನಲ್ಲಿ ಗುಂಡಿನ ದಾಳಿ: ಮೂವರ ಸಾವು

ಕೋಪನ್‍ಹೇಗನ್: ಶಾಪಿಂಗ್ ಮಾಲ್‍ಗೆ ದುಷ್ಕರ್ಮಿ ನುಗ್ಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟು, ಮೂವರ ಸ್ಥಿತಿ ಚಿಂತಾಜನಕ ವಾಗಿದೆ. ರಾಜಧಾನಿ ಕೋಪನ್‍ಹೇಗನ್‍ನ ಹೊರವಲಯದಲ್ಲಿರುವ ಸ್ಕ್ಯಾಂಡಿ ನೇವಿ ಯಾದ ಅತಿದೊಡ್ಡ ಶಾಪಿಂಗ್ ಮಾಲ್‍ಗಳಲ್ಲಿ ಒಂದಾದ ಫೀಲ್ಡ್ಸ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ 40 ವರ್ಷದ ವ್ಯಕ್ತಿ ಹಾಗೂ ಇಬ್ಬರು ಯುವಕರು ಬಲಿ ಯಾಗಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ಯಾನಿಸ್‍ನ 22 ವರ್ಷದ ಯುವಕನೊಬ್ಬ ದಾಳಿ ನಡೆಸಿದ್ದು, ಆತನನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದೆ. ದಾಳಿಯಲ್ಲಿ  ಉಗ್ರ […]

ಮುಂದೆ ಓದಿ