ಬೆಂಗಳೂರು: ಡಾ.ಅಂಬೇಡ್ಕರ್ (Dr Ambedkar) ಸಂವಿಧಾನ (Constitution) ನೀಡಿಲ್ಲದೆ ಹೋಗಿದ್ದರೆ ಅಮಿತ್ ಶಾ (Amit Shah) ಅವರು ಗುಜರಿ ವ್ಯಾಪಾರಿ ಮಾಡಿಕೊಂಡು, ನರೇಂದ್ರ ಮೋದಿ (Narendra Modi) ಅವರು ಚಹಾ ಮಾರಿಕೊಂಡು ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿ ಕಾರಿದ್ದಾರೆ. ಬಾಬಾಸಾಹೇಬರ ಕುರಿತು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಬಹಿರಂಗ ಪತ್ರ ಬರೆದಿದ್ದಾರೆ. “ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ […]