Women’s T20 World Cup : ಈ ಗೆಲುವು ಭಾರತ ತಂಡಕ್ಕೆ ಟಿ20 ವಿಶ್ವ ಕಪ್ ಇತಿಹಾಸದಲ್ಲಿ ದೊರಕಿದ ಗರಿಷ್ಠ ರನ್‌ಗಳ ಅಂತರದ ಗೆಲುವು. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 79 ರನ್‌ಗಳ ಗೆಲುವು ದಾಖಲಿಸಿತು. ಲಂಕಾ ವಿರುದ್ಧದ ದೊಡ್ಡ ಮೊತ್ತದ ಗೆಲುವು ಭಾರತದ ರನ್‌ರೇಟ್ ಹೆಚ್ಚಳಕ್ಕೆ ಕಾರಣವಾಯಿತು. ಪಾಕ್ ತಂಡವನ್ನು ಹಿಂದಿಕ್ಕಲು ನೆರವಾಯಿತು.
IND vs BAN:ಇಲ್ಲಿನ ಅರುಣ್‌ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20...
Axar Patel : ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಕ್ಲಿಪ್‌ನಲ್ಲಿ ದಂಪತಿ ಮುದ್ದಾದ ಕ್ಷಣಗಳನ್ನು ವಿಡಿಯೊ ಮಾಡಿ ಬಿಟ್ಟಿದ್ದಾರೆ. ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ತಯಾರಿ...
ಬೆಂಗಳೂರು: ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ಕೆಎಲ್ ರಾಹುಲ್ (KL Rahul) ಸಮಾಜ ಸೇವೆಯ ಮೂಲಕ ಮಿಂಚುತ್ತಿದ್ದಾರೆ. ಈ...
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಅಕ್ಟೋಬರ್ 9) ನಡೆಯಲಿರುವ ಎರಡನೇ ಟಿ 20 ಪಂದ್ಯದಲ್ಲಿ(India vs Bangladesh) ಆತಿಥೇಯ ಭಾರತ (ಭಾರತ) ಬಾಂಗ್ಲಾದೇಶ (ಬಿಎಎನ್)...
ದುಬೈ: ಎದುರಾಳಿ ತಂಡದ ನಾಯಕಿ ಸೋಫಿ ಡಿವೈನ್ ಅವರ ಆಕರ್ಷಕ ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯ ಚಾಣಾಕ್ಷತಕ್ಕೆ ತಲೆ ಬಾಗಿದ ಭಾರತ ದುಬೈನಲ್ಲಿ ನಡೆದ ಮಹಿಳಾ ಟಿ 20...
ಬೆಂಗಳೂರು: ಪಾದದ ಗಾಯಕ್ಕೆ ನಡೆಸಲಾದ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನಕ್ಕೆ ಒಳಗಾಗುತ್ತಿರುವ ಮೊಹಮ್ಮದ್ ಶಮಿ (Mohammad Shami) ತಮ್ಮ ಮಗಳು ಆಯಿರಾ...
ನವದೆಹಲಿ: ಭಾರತದ ವೇಗದ ಬೌಲರ್ (Fast Bowler) ಮೊಹಮ್ಮದ್ ಶಮಿ (Mohammed Shami) ಅವರು ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ಅವರೇ ತಳ್ಳಿ ಹಾಕಿದ್ದಾರೆ. ಬುಧವಾರ...
ನವದೆಹಲಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ (Chris Gayle) ಮೈಕಾದ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು...