Wednesday, 4th December 2024

Viral Video

Viral Video: ಅಯ್ಯೋ…ಪುಟ್ಟ ಕಂದಮ್ಮನಿಗೆ ಇದೆಂಥಾ ಶಿಕ್ಷೆ? 2ನೇ ತರಗತಿಯ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಶಿಕ್ಷಕ

ಕೋಚಿಂಗ್ ಕ್ಲಾಸ್‌ನ ಶಿಕ್ಷಕನೊಬ್ಬ 2ನೇ ತರಗತಿಯ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಮುಂದೆ ಓದಿ

killer boyfriend thought to make pieces of his dead lovers body

Murder Case: ಪ್ರೇಯಸಿ ಹತ್ಯೆ ಮಾಡಿ ಪೀಸ್‌ ಪೀಸ್‌ ಮಾಡಲು ಮುಂದಾಗಿದ್ದ ಪ್ರಿಯಕರ!

ಬೆಂಗಳೂರು : ನಿನ್ನೆ ಬೆಂಗಳೂರಿನ (Bengaluru Crime News) ಇಂದಿರಾನಗರದ ಅಪಾರ್ಟ್ಮೆಂಟ್ ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಕೇರಳ ಮೂಲದ ಯುವಕನೊಬ್ಬ ಚಾಕುವಿನಿಂದ ಇರಿದು (Stabbing) ಭೀಕರವಾಗಿ...

ಮುಂದೆ ಓದಿ

Physical Abuse

Physical Abuse: 20 ವರ್ಷ..87 ಮಹಿಳೆಯರು… ಆಪರೇಷನ್‌ ವೇಳೆ ನಿರಂತರ ಅತ್ಯಾಚಾರ; ಬೆಚ್ಚಿಬೀಳಿಸಿದೆ ಸ್ತ್ರೀರೋಗ ತಜ್ಞನ ಹೀನ ಕೃತ್ಯ!

ವೈದ್ಯರನ್ನು ದೇವರೆಂದು ಜನರು ಪರಿಗಣಿಸುತ್ತಾರೆ. ಆದರೆ ನಾರ್ವೆಯಲ್ಲಿ ಸ್ತ್ರೀರೋಗತಜ್ಞನೊಬ್ಬ ಶಸ್ತ್ರಚಿಕಿತ್ಸೆಯ ಸಮಯದಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಷ್ಟೇ ಅಲ್ಲದೇ ಅದನ್ನು ವಿಡಿಯೊ ಮಾಡಿ  20...

ಮುಂದೆ ಓದಿ

Physical abuse

Physical Abuse: ಬಾಲಕಿಯನ್ನು ಗರ್ಭಿಣಿ ಮಾಡಿದ ಪಾತಕಿ ಸೋದರಮಾವ ಆರೆಸ್ಟ್!

ಬೆಂಗಳೂರು: ಬೆಂಗಳೂರಿನಲ್ಲಿ 16 ವರ್ಷದ ಬಾಲಕಿಯೊಬ್ಬಳು ಸೋದರ ಮಾವನಿಂದಲೇ ಗರ್ಭಿಣಿಯಾಗಿರುವ ಘಟನೆ (Physical Abuse) ಬೆಂಗಳೂರಿನ (Bengaluru Crime News) ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಮುಂದೆ ಓದಿ

triple-Talaq
Assault Case: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಪತ್ನಿ ಹೊಡೆದು ತಲಾಕ್‌ ನೀಡಿದ ಪತಿ, ಸೆರೆ

ಮಂಗಳೂರು: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿರಾಯನೊಬ್ಬ ಪತ್ನಿಯ ಮೇಲೆ ಹಲ್ಲೆ (Assault Case) ನಡೆಸಿ, ಆಕೆಗೆ ತ್ರಿವಳಿ ತಲಾಕ್‌ (Triple Talaq) ಹೇಳಿ...

ಮುಂದೆ ಓದಿ

Physical Abuse
Physical Abuse: ಬಾಲಕಿಯರ ಹಾಸ್ಟೆಲ್‍ಗೆ ನುಗ್ಗಿ ಒಳ ಉಡುಪು ಕದ್ದ ಕಾಮುಕ; ಮುಂದೇನಾಯ್ತು ನೋಡಿ!

ಛತ್ತೀಸ್‌ಗಢದ ಕೊಂಡಗಾಂವ್‍ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಯುವಕನೊಬ್ಬ ಹಾಸ್ಟೆಲ್‍ಗೆ ಪ್ರವೇಶಿಸಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದಿದ್ದಲ್ಲದೇ ಅವರ ಜೊತೆ ಅಸಭ್ಯವಾಗಿ(Physical Abuse) ವರ್ತಿಸಿದ್ದಾನೆ. ವಿದ್ಯಾರ್ಥಿನಿಯರು ಅವನನ್ನು...

ಮುಂದೆ ಓದಿ

actor darshan renukaswamy murder charge sheet
Actor Darshan: ಮಹತ್ವದ ಸಾಕ್ಷ್ಯ ಲಭ್ಯ, ರೇಣುಕಾಸ್ವಾಮಿ ಶವದ ಮುಂದೆ ದರ್ಶನ್‌ ಫೋಟೋ ರಿಟ್ರೀವ್‌

Actor Darshan: ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಫೋಟೊಗಳು ಇದಾಗಿದ್ದು, ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್...

ಮುಂದೆ ಓದಿ

Thane Horror
Thane Horror :ತಮಾಷೆಗೆಂದು ಹೊಡೆದ ಏಟಿಗೆ ಬಾಲಕಿ ಸಾವು; ಅರೆ ಬರೆ ಶವ ಸುಟ್ಟು ಪೊದೆಗೆ ಎಸೆದ ಪಾಪಿ ಚಿಕ್ಕಪ್ಪ!

Thane Horror : ಮೃತ ಪಟ್ಟಿರುವ ಬಾಲಕಿ ತನ್ನ ಅಣ್ಣನ ಮಗಳಾಗಿದ್ದು, ಅವಳ ಜತೆ ಆಟವಾಡುತ್ತಿದೆ. ತಮಾಷೆಗೆ ಕಪಾಳಕ್ಕೆ ಹೊಡೆಯುವ ಆಟ ಆಡುತ್ತಿದ್ದಾಗ, ಆಕೆ ಅಡುಗೆ ಮನೆಯ...

ಮುಂದೆ ಓದಿ

Murder Case
Viral Video: ಪ್ರೀತಿ ತಿರಸ್ಕರಿಸಿದಕ್ಕೆ ಯುವತಿ ಮೇಲೆ ಡೆಡ್ಲಿ ಅಟ್ಯಾಕ್‌! ಪಾಗಲ್ ಪ್ರೇಮಿ ಸಿದ್ದಿಕ್ ರಾಜಾನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

25 ವರ್ಷದ ಯುವಕನೊಬ್ಬ ತನ್ನ ಲವ್‍ ಪ್ರಪೋಸಲ್  ತಿರಸ್ಕರಿಸಿದ್ದಕ್ಕಾಗಿ ಫೋಟೋಕಾಪಿ ಅಂಗಡಿಯ ಮಹಿಳಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಧುರೈನಲ್ಲಿ ನಡೆದಿದೆ. ಸಂತ್ರಸ್ತೆ ಲಾವಣ್ಯ ಪ್ರಜ್ಞೆ...

ಮುಂದೆ ಓದಿ

Tumkur News
Tumkur News: ದಲಿತ ಮಹಿಳೆ ಹತ್ಯೆ ಪ್ರಕರಣ; 17 ಮಂದಿ‌ಗೆ ಜೀವಾವಧಿ ಶಿಕ್ಷೆ

Tumkur News: ದಲಿತ ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ 17 ಮಂದಿಗೆ ಜೀವಾವಧಿ, ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 13 ಸಾವಿರ ರೂ. ದಂಡವನ್ನು...

ಮುಂದೆ ಓದಿ