Thursday, 19th September 2024

ಕ್ರೊವೇಶಿಯಾದಲ್ಲಿ ಪ್ರಬಲ ಭೂಕಂಪ: 6.4ರಷ್ಟು ತೀವ್ರತೆ

ಜಗ್ರೇಬ್: ಕ್ರೊವೇಶಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ, 7 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ 6.4ರಷ್ಟು ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಕಟ್ಟಡಗಳು ಧರೆಗುರುಳಿದಿದ್ದು, ವಿಪತ್ತು ನಿರ್ವಹಣಾ ದಳ ಆಗಮಿಸಿದೆ. ಅವಶೇಷಗಳಡಿ ಸಿಲುಕಿರು ವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಗ್ರೇಬ್‌ನಿಂದ 30 ಮೈಲಿ ದೂರದ ಬಾಲ್ಕನ್‌ನಲ್ಲಿ ಭೂಕಂಪನ ಸಂಭವಿಸಿದೆ. ಈ ಪ್ರದೇಶದ ಅತಿದೊಡ್ಡ ಆಸ್ಪತ್ರೆ ಇರುವ ಪೆಟ್ರಿಂಜ ಮತ್ತು ಸಿಸಾಕ್ ಪಟ್ಟಣಗಳ ಸಮೀಪ ಕಂಪನದ ಕೇಂದ್ರಬಿಂದು ದಾಖಲಾ ಗಿದೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ […]

ಮುಂದೆ ಓದಿ