Monday, 16th September 2024

ಗೋವಾದ ಅಂಜುನಾದಲ್ಲಿರುವ ವಿವಾದಿತ ರೆಸ್ಟೋರೆಂಟ್ ನೆಲಸಮ

ಪಣಜಿ: ಹರ್ಯಾಣ ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಮೊದಲು ಪಾರ್ಟಿ ಮಾಡಿದ್ದ ಉತ್ತರ ಗೋವಾದ ಅಂಜುನಾದಲ್ಲಿರುವ ವಿವಾದಿತ ರೆಸ್ಟೋರೆಂಟ್ ಅನ್ನು ಗೋವಾ ಸರಕಾರ ಶುಕ್ರವಾರ ಬೆಳಿಗ್ಗೆ ಕೆಡವಲು ಆರಂಭಿಸಿದೆ. ಗೋವಾದ ಅಂಜುನಾ ಬೀಚ್‌ನಲ್ಲಿರುವ ‘ಕರ್ಲೀಸ್’ ಎಂಬ ರೆಸ್ಟೋರೆಂಟ್ ಇತ್ತೀಚೆಗೆ ಸುದ್ದಿಯಲ್ಲಿತ್ತು. ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿತ್ತು. ಪ್ರಕರಣದಲ್ಲಿ ಬಂಧಿತರಾದ ಐವರಲ್ಲಿ ಅದರ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ ಹಾಗೂ ನಂತರ ಅವರಿಗೆ ಜಾಮೀನು ನೀಡಲಾಯಿತು. […]

ಮುಂದೆ ಓದಿ