ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಶೇ.17 ರಿಂದ 28ಕ್ಕೆ ಹೆಚ್ಚಿಸಲು ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಕಳೆದ ವರ್ಷ ಡಿಎಯನ್ನು ತಡೆಹಿಡಿದ ನಂತರ ಕೇಂದ್ರ ಸಚಿವ ಸಂಪುಟವು ಡಿಎಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ. ಈ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದರೂ, ಕೇಂದ್ರ ಸರ್ಕಾರಿ ನೌಕರರು ಸೆಪ್ಟೆಂಬರ್ ನಿಂದ ಹೆಚ್ಚಿಸಲಾದ ಡಿಎ ಪ್ರಯೋಜನವನ್ನು ಪಡೆಯುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಲವಾರು ಅನುಮೋದನೆಗಳ ಅಗತ್ಯವಿರುವುದರಿಂದ ಉದ್ಯೋಗಿಗಳು ಹೆಚ್ಚಳ ಮಾಡಿದ ಡಿಎ […]