Monday, 16th September 2024

ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಡೈಸಿ ಶಾಳ ಪೋಸ್

ಮುಂಬೈ: ಬಾಲಿವುಡ್ ಚಿತ್ರ ರೇಸ್ ಥ್ರಿ ಚಿತ್ರದ ನಟಿ ಡೈಸಿ ಶಾ, ತನ್ನ ಬಿಕಿನಿ ಪೋಸ್‌ನಲ್ಲಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಿಯಬಿಟ್ಟಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಪ್ರತಿ ಬಾಲಿವುಡ್‌ ನಟಿಯರ ಫೇವರೇಟ್‌ ತಾಣ ಮಾಲ್ಡೀವ್ಸ್’ನ ಬೀಚ್‌ಗಳಲ್ಲಿ ಪೋಸ್‌ ನೀಡುತ್ತಲಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌, ತಾಪ್ಸಿ ಪನ್ನು, ಹೀನಾ ಖಾನ್‌, ಎಲ್ಲಿಅವ್ರಮ್ ಮುಂತಾದವರು. ಈ ಬಾರಿ ಡೈಸಿ ಶಾ ಸರದಿ.      

ಮುಂದೆ ಓದಿ