Thursday, 19th September 2024
Viral Video

Viral Video: ನಲಿಯುತ್ತಾ ಕಲಿಕೆ, ವೈರಲ್ ವಿಡಿಯೋಗೆ ಸಾಕಷ್ಟು ಮೆಚ್ಚುಗೆ

ಯುವ ಶಿಕ್ಷಕಿಯೊಬ್ಬರು ನೃತ್ಯ ಮಾಡುತ್ತಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video)ಆಗಿದ್ದು, ಸಾಕಷ್ಟು ಮಂದಿಯ ಮನ ಗೆದ್ದಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಶಿಕ್ಷಕಿಯ ಹೆಜ್ಜೆಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು.

ಮುಂದೆ ಓದಿ