Monday, 16th September 2024

ಸತತ 25ನೇ ಏಕದಿನ ಗೆಲುವು ದಾಖಲಿಸಿದ ಆಸೀಸ್‌ ವನಿತೆಯರು

ಮಕಾಯ್‌: ಶೋಚನೀಯ ವೈಫ‌ಲ್ಯ ಅನುಭವಿಸಿದ ಭಾರತದ ವನಿತೆಯರು, ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ ಕೇವಲ 225 ರನ್‌ ಗಳಿಸಿದರೆ, ಆಸ್ಟ್ರೇಲಿಯ 41 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 227 ರನ್‌ ಬಾರಿಸಿತು. ಇದು ಆಸ್ಟ್ರೇಲಿಯದ ಸತತ 25ನೇ ಏಕದಿನ ಗೆಲುವು. 2018ರ ಮಾರ್ಚ್‌ನಲ್ಲಿ ಕಾಂಗರೂ ವನಿತೆಯರ ಗೆಲುವಿನ ಓಟ ಆರಂಭಗೊಂಡಿತ್ತು. ಮಿಥಾಲಿ ರಾಜ್‌ ದಾಖಲೆ: ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಗಮನ ಸೆಳೆದವರು ನಾಯಕಿ ಮಿಥಾಲಿ ರಾಜ್‌. ಏಕೈಕ ಅರ್ಧಶತಕ […]

ಮುಂದೆ ಓದಿ