Wednesday, 23rd October 2024

Tumkur Dasara: ತುಮಕೂರು ದಸರಾ: ಸುದ್ದಿ ಮಾಧ್ಯಮಗಳಿಗೆ ಜಿಲ್ಲಾಧಿಕಾರಿಗಳಿಂದ ಅಭಿನಂದನೆ

ತುಮಕೂರು : ತುಮಕೂರು ದಸರಾ ಉತ್ಸವದ ಆರಂಭದಿಂದ ವಿಜಯದಶಮಿ ಜಂಬೂಸವಾರಿ ಸಂಪೂರ್ಣವಾಗಿ ಮುಗಿಯುವ ತನಕ ತುಮಕೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಎಲ್ಲಾ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಿದ ಸುದ್ದಿ ಮಾಧ್ಯಮ ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿನಂದನೆ ತಿಳಿಸಿದ್ದಾರೆ. ವಾರ್ತಾ ಇಲಾಖೆಗೆ ಮೆಚ್ಚುಗೆ: ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಜರುಗಿದ ಎಲ್ಲಾ ಕಾರ್ಯ ಕ್ರಮಗಳ ಬಗ್ಗೆ ಮಾಧ್ಯಮಗಳೊಂದಿಗೆ ಉತ್ತಮ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದ ಹಾಗೂ ಪ್ರಚಾರ […]

ಮುಂದೆ ಓದಿ

Dasara 2024

Dasara 2024: ವಿಜಯದಶಮಿಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ನೋಡಿ ಕುತೂಹಲಕಾರಿ ವಿಷಯ!

Dasara 2024 ಅಶ್ವಿನಿ ತಿಂಗಳಲ್ಲಿ ಶುಕ್ಲ ಪಕ್ಷದ ದಶಮಿಯಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ವಿಜಯದಶಮಿಗೆ ದಸರಾ ಎಂದು ಕೂಡ ಕರೆಯುತ್ತಾರೆ. ವಿಜಯದಶಮಿಯನ್ನು ಈ ವರ್ಷ ಅಕ್ಟೋಬರ್ 12ರಂದು ರಂದು...

ಮುಂದೆ ಓದಿ

Ayudha Pooja

Ayudha Pooja: ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುವ ಹಣ 100 ರಿಂದ 250 ರೂ.ಗೆ ಹೆಚ್ಚಳ

Ayudha Pooja: ಕಳೆದ ಕೆಲ ವರ್ಷಗಳಿಂದ ಕೆಎಸ್‌ಆರ್‌ಟಿಸಿಯಿಂದ ಸಾರಿಗೆ ಬಸ್‌ಗಳ ಆಯುಧ ಪೂಜೆಗೆಂದು 100 ರೂ. ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ...

ಮುಂದೆ ಓದಿ

Flower and Fruits Price: ವಿಜಯದಶಮಿಗೆ ಕೌಂಟ್ ಡೌನ್ ಆರಂಭ; ಹಬ್ಬಕ್ಕೆ ಹೂವು-ಹಣ್ಣು ಬಲು ದುಬಾರಿ!

ವಿಜಯದಶಮಿ ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಕನಕಾಂಬರ ಕೆಜಿಗೆ 2000 ರೂ. ಗಡಿ ದಾಟಿದ್ದು, ಮಲ್ಲಿಗೆ ಕೆಜಿಗೆ 1000 ರೂ. ಮಾರಾಟವಾಗುತ್ತಿದೆ. ಇನ್ನು ಬಾಳೆ...

ಮುಂದೆ ಓದಿ

kaveri aarti
Kaveri Aarti: ನಾಳೆಯಿಂದ ಶ್ರೀರಂಗಪಟ್ಟಣದಲ್ಲಿ ಪ್ರಾಯೋಗಿಕ ‘ಕಾವೇರಿ ಆರತಿ’ ಆರಂಭ

Kaveri Aarti: ದಸರೆ ನಿಮಿತ್ತ ಐದು ದಿನಗಳ ಕಾಲ ಪ್ರಾಯೋಗಿಕವಾಗಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಆರಂಭಿಸಲಾಗುತ್ತಿದೆ. ...

ಮುಂದೆ ಓದಿ