Friday, 25th October 2024

David Warner

David Warner : ಡೇವಿಡ್ ವಾರ್ನರ್ ಜೀವನಪರ್ಯಂತ ನಾಯಕತ್ವ ನಿಷೇಧ ತೆರವು

David Warner : ವಾರ್ನರ್ ಅವರ ಗೌರವಾನ್ವಿತ ಮತ್ತು ವಿನಮ್ರ ಲಕ್ಷಣವನ್ನು ಗಮನಿಸಿ ತೀರ್ಪು ನೀಡಲಾಗಿದೆ. ಅದೇ ರೀತಿ ತಮ್ಮ ನಡವಳಿಕೆಯ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ. ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಈ ನಿರ್ಧಾರವು ಅವರ ಬಿಗ್ ಬ್ಯಾಷ್ ಲೀಗ್ ಕ್ಲಬ್ ಸಿಡ್ನಿ ಥಂಡರ್‌ನಲ್ಲಿ ನಾಯಕತ್ವದ ಹಾದಿಗೆ ಬಾಗಿಲು ತೆರೆಯುತ್ತದೆ.

ಮುಂದೆ ಓದಿ