Monday, 16th September 2024

#kuldeep

ಕುಲದೀಪ್ ಮ್ಯಾಜಿಕ್‌: ಗೆಲುವಿನ ಹಳಿಯೇರಿದ ಡೆಲ್ಲಿ ಕ್ಯಾಪಿಟಲ್ಸ್

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಹಳಿಗೇರಿತು. ಭಾನುವಾರದ ಪಂದ್ಯದಲ್ಲಿ ಡೆಲ್ಲಿ ತಂಡ 44 ರನ್‌ಗಳಿಂದ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಮಣಿಸಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್ ನಿರಾಸೆ ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ಪೃಥ್ವಿ ಷಾ (51ರನ್, 29 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (61ರನ್, 45 ಎಸೆತ, 6 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭದ […]

ಮುಂದೆ ಓದಿ

ಡೆಲ್ಲಿಗೆ ಸೋಲಿನ ಬಿಸಿ, ಟಾಪ್ ನಾಲ್ಕರಲ್ಲಿ ಕೋಲ್ಕತ್ತಾ

ಶಾರ್ಜಾ: ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಪ್ರಬಲ ಡೆಲ್ಲಿಯನ್ನು ತನ್ನ ಕರಾರುವಾಕ್‌ ಬೌಲಿಂಗ್‌ ದಾಳಿಯಿಂದ ಕಟ್ಟಿಹಾಕುವಲ್ಲಿ ಕೋಲ್ಕತಾ ನೈಟ್‌ರೈಡರ್ ಯಶಸ್ವಿಯಾಯಿತು. ಈ ಮೂಲಕ ತನ್ನ 4ನೇ ಸ್ಥಾನವನ್ನು...

ಮುಂದೆ ಓದಿ