Monday, 28th October 2024

Deepavali 2024

Deepavali 2024: ಪ್ರೀತಿಪಾತ್ರರಿಗೆ ದೀಪಾವಳಿ ವಿಶೇಷವಾಗಿ ಏನು ಉಡುಗೊರೆ ಕೊಡಬಹುದು? ಇಲ್ಲಿದೆ ಟಿಪ್ಸ್

ದೀಪಾವಳಿ (Deepavali 2024) ಬೆಳಕಿನ ಹಬ್ಬ. ನಮ್ಮೊಳಗೆ ಚೈತನ್ಯವನ್ನು ನೀಡುವ ಹಬ್ಬದ ವೇಳೆ ಹೃದಯಕ್ಕೆ ಹತ್ತಿರವಾಗಿರುವವರಿಗೆ ಉಡುಗೊರೆಯನ್ನು ನೀಡುವುದು ಒಂದು ಸಂಪ್ರದಾಯ. ಇದು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ, ಹಬ್ಬದ ಸಂತೋಷವನ್ನು ಒಟ್ಟಿಗೆ ಹಂಚಿಕೊಳ್ಳುವಂತೆ ಮಾಡುತ್ತದೆ.

ಮುಂದೆ ಓದಿ