Thursday, 19th September 2024

DefExpo-2022 ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ

ಗಾಂಧಿನಗರ: ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಆಯೋಜಿಸ ಲಾಗಿರುವ DefExpo-2022 ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಭಾರತೀಯ ರಕ್ಷಣಾ ವಲಯಕ್ಕೆ ಬಲ ನೀಡುವ ಹಿನ್ನೆಲೆ ಯಲ್ಲಿ ಇದೇ ಮೊದಲ ಬಾರಿಗೆ ಅತಿದೊಡ್ಡ ರಕ್ಷಣಾ ಪ್ರದರ್ಶನವನ್ನು ಗಾಂಧಿನಗರದಲ್ಲಿ ಹಮ್ಮಿಕೊಳ್ಳಲಾಗಿದೆ. Path to Pride ಥೀಮ್‌ ಆಧಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಪ್ರದರ್ಶನವು 12ನೇ ಆವೃತ್ತಿಯಾಗಿದೆ. ಇಂಡಿಯಾ ಪೆವಿಲಿಯನ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಿ ತರಬೇತುದಾರ ಏರ್‌ಕ್ರಾಫ್ಟ್ ಎಚ್‌ಟಿಟಿ-40 ಅನಾವರಣಗೊಳಿಸಿದರು. ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) […]

ಮುಂದೆ ಓದಿ