Friday, 22nd November 2024

Arvind Kejriwal

Arvind Kejriwal: ಕೇಜ್ರಿವಾಲ್‌ಗೆ ಜೈಲಾ..? ಬೇಲಾ..? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ತೀರ್ಪು

Arvind Kejriwal: ಸೆ.5ರಂದು ಕೇಜ್ರಿವಾಲ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುವನ್‌ ಇದ್ದ ನ್ಯಾಯಪೀಠ, ವಾದ ಪ್ರತಿವಾದಗಳನ್ನು ಅಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿತ್ತು. ನಾಳೆ ಈ ಅರ್ಜಿಯ ತೀರ್ಪನ್ನು ಪ್ರಟಿಸಲಿದೆ.

ಮುಂದೆ ಓದಿ