Friday, 25th October 2024

ಉತ್ತರಭಾರತದ ರಾಜ್ಯಗಳಲ್ಲಿ ಉಷ್ಣಮಾರುತ: 143 ಜನ ಬಲಿ, 41,789 ಕಾಯಿಲೆಗೆ ತುತ್ತು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಉತ್ತರಭಾರತದ ರಾಜ್ಯಗಳಲ್ಲಿ ಉಷ್ಣಮಾರುತವು ಮಾರಣಾಂತಿಕವಾಗಿ ಪರಿಣಮಿಸಿದ್ದು, ಇದುವರೆಗೆ ದೇಶಾದ್ಯಂತ 143 ಜನ ಬಲಿಯಾಗಿದ್ದಾರೆ. ಇನ್ನು ದೇಶಾದ್ಯಂತ ಸುಮಾರು 41,789 ಉಷ್ಣ ಸಂಬಂಧಿ ಕಾಯಿಲೆಗೆ ತುತ್ತಾಗಿ ದ್ದಾರೆ. ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮಾಹಿತಿ ನೀಡಿದೆ. ಮಾ. 1 ಮತ್ತು ಜೂ. 20ರ ನಡುವೆ ಉಷ್ಣ ಮಾರುತಕ್ಕೆ ಬರೋಬ್ಬರಿ 143 ಬಲಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಜನ ಉಷ್ಣ ಮಾರುತಕ್ಕೆ ಬಲಿಯಾಗಿದ್ದು, ಸಾವಿನ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. […]

ಮುಂದೆ ಓದಿ