ನವದೆಹಲಿ: ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, ಅರವಿಂದ್ ಕೇಜ್ರಿವಾಲ್ ಸರ್ಕಾರ ಸೋಮವಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ನವೆಂಬರ್ 13 ರಿಂದ 20ರವರೆಗೆ ಸಮ-ಬೆಸ ನಿಯಮ ಅನ್ವಯವಾಗಲಿದೆ. ಒಂದು ವಾರ ಸಮ-ಬೆಸ ನಿಯಮ ಮಾಲಿನ್ಯ ತಗ್ಗಿಸಲು ನಿಯಮಿತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದರು. ದೀಪಾವಳಿಯ ನಂತರ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಹೀಗಾಗಿ, ಒಂದು ವಾರದ ಬೆಸ-ಸಮ ಸೂತ್ರವನ್ನು ದೀಪಾವಳಿಯ ಮರುದಿನ ಜಾರಿಗೆ ತರಲಾಗುವುದು. ಇದು ನ.13 ರಿಂದ ನವೆಂಬರ್ […]