Saturday, 23rd November 2024

ಮದ್ಯಪಾನ ವಯಸ್ಸಿನಲ್ಲಿ 25 ರಿಂದ 21 ವರ್ಷಕ್ಕೆ ಇಳಿಕೆ: ಸಿಸೋಡಿಯಾ

ನವದೆಹಲಿ: ಕಾನೂನು ಬದ್ಧ ಮದ್ಯಪಾನ ವಯಸ್ಸನ್ನ 25 ವರ್ಷದಿಂದ 21 ವರ್ಷಕ್ಕೆ ಇಳಿಸಲಾಗಿದೆ ಎಂದು ದೆಹಲಿ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಘೋಷಿಸಿದ್ದಾರೆ. ಸಚಿವ ಸಂಪುಟ ಅನುಮೋದಿಸಿದ ಹೊಸ ಅಬಕಾರಿ ನೀತಿಯ ಪ್ರಕಾರ, ದೆಹಲಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನ  ತೆರೆಯಲಾಗುವುದಿಲ್ಲ ಮತ್ತು ಸರ್ಕಾರ ಯಾವುದೇ ಮದ್ಯ ಮಾರಾಟ ನಡೆಸುವುದಿಲ್ಲ. ಸಚಿವರ ಗುಂಪಿನ ಶಿಫಾರಸುಗಳ ಆಧಾರದ ಮೇಲೆ ನೂತನ ಅಬಕಾರಿ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ದೆಹಲಿಯಲ್ಲಿ ಕುಡಿಯಬೇಕಾದ ಕಾನೂನು ಬದ್ಧ ವಯಸ್ಸು 21ಕ್ಕೆ ಇಳಿಸಲಾಗಿದೆ. […]

ಮುಂದೆ ಓದಿ