Thursday, 12th December 2024

ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣ: ಪ್ರಫುಲ್ ಸಿಂಗ್ ದಾಖಲೆ

ನವದೆಹಲಿ : ಮೆಟ್ರೋ ರೈಲು ಕಾರ್ಪೊರೇಷನ್ ಉದ್ಯೋಗಿ ಪ್ರಫುಲ್ ಸಿಂಗ್ 16 ಗಂಟೆ 2 ನಿಮಿಷಗಳಲ್ಲಿ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 16 ಗಂಟೆ 2 ನಿಮಿಷಗಳಲ್ಲಿ 348 ಕಿಲೋಮೀಟರ್ ದೂರ ಒಳಗೊಂಡಿರುವ ರಾಷ್ಟ್ರ ರಾಜಧಾನಿಯ ಎಲ್ಲಾ ಮೆಟ್ರೋ ನಿಲ್ದಾಣ ಗಳನ್ನು ಕ್ರಮಿಸುವ ಮೂಲಕ ಸಿಂಗ್ ಈ ಸಾಧನೆ ಮಾಡಿದ್ದಾರೆ. 2017 ರಲ್ಲಿ, ಅಧಮ್ ಫಿಶರ್ ಎಂಬವರು ಮ್ಯಾಡ್ರಿಡ್ ಮೆಟ್ರೋ ಅಡಿಯಲ್ಲಿ ಎಲ್ಲಾ ನಿಲ್ದಾಣಗಳಿಗೆ 12 ಗಂಟೆಗಳು, 15 ನಿಮಿಷಗಳು ಮತ್ತು […]

ಮುಂದೆ ಓದಿ