Friday, 27th September 2024

Devara Part 1

Devara Part 1: ʼದೇವರʼ ಬಿಡುಗಡೆಗೆ ಮುನ್ನವೇ ದಾಖಲೆಯ ಕಲೆಕ್ಷನ್‌; ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಜೂನಿಯರ್‌ ಎನ್‌ಟಿಆರ್‌ ಚಿತ್ರ ಗಳಿಸಿದ್ದೆಷ್ಟು?

Devara Part 1: ಟಾಲಿವುಡ್‌ ಯಂಗ್‌ ಟೈಗರ್‌ ಜೂನಿಯರ್‌ ಎನ್‌ಟಿಆರ್‌ ಅಭಿನಯದ ʼದೇವರ: ಪಾರ್ಟ್‌ 1ʼ ಚಿತ್ರ ನಾಳೆ (ಸೆಪ್ಟೆಂಬರ್‌ 27) ತೆರೆಕಾಣುತ್ತಿದೆ. ಅಡ್ವಾನ್ಸ್‌ ಬುಕ್ಕಿಂಗ್‌ ಸಿನಿಮಾ ಕೋಟಿ ಕೋಟಿ ರೂ. ಬಾಚಿಕೊಂಡಿದೆ.

ಮುಂದೆ ಓದಿ