Friday, 22nd November 2024

Dharmasthala: ಧರ್ಮಸ್ಥಳ ಯೋಜನೆಗೆ ಎಸ್‌ಬಿಐ 4,500 ಕೋಟಿ ಸಾಲ

ತುಮಕೂರು: ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(Dharmasthala Rural Development) ಬಿ.ಸಿ ಟ್ರಸ್ಟ್‌ಗೆ ಎಸ್‌ಬಿಐ 4,500 ಕೋಟಿ ಸಾಲ ನೀಡಿದ್ದು, ಮಹಿಳೆಯರ‌ ಸ್ವಯಂ ಉದ್ಯೋಗ(Self Employment) ಕ್ಕೆ ಅನುಕೂಲವಾಗಿದೆ ಎಂದು ಎಸ್‌ಬಿಐ (SBI) ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಕೆ.ಎನ್.ವಾದಿರಾಜ ತಿಳಿಸಿದರು. ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಸಂಘವು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 1 ಲಕ್ಷದಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ. ಎಸ್‌ಬಿಐ […]

ಮುಂದೆ ಓದಿ

ನಾಳೆಯಿಂದ ಐದು ದಿನ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಇದೇ 10ರಿಂದ 14ರವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಯುಟ್ಯೂಬ್ ಮತ್ತು ಫೇಸ್‍ಬುಕ್‍ನಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ನಡೆಯಲಿದೆ. ವಸ್ತು ಪ್ರದರ್ಶನ ರದ್ದುಗೊಳಿಸಲಾಗಿದೆ. ಕಾರ್ಯಕ್ರಮಗಳನ್ನು ಮನೆಯಲ್ಲೇ...

ಮುಂದೆ ಓದಿ