Thursday, 21st November 2024

ಡಯಾಬಿಟಿಸ್‌ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಚ್ಚರ!

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್‌ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದಕ್ಕೆ ಕಾರಣ ಬದಲಾದ ಜೀವನ ಶೈಲಿ. ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ ಆಶ್ಚರ್ಯ ಎಂದರೆ ಜನ ದೇಹದ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಈ ಮನೋಭಾವನೆಯನ್ನು ಹೋಗಲಾಡಿಸಲು, ಮೆಂಟಲ್‌ ಹೆಲ್ತ್‌ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಕುರಿತು ಮಾತನಾಡಿದ, ಫೊರ್ಟಿಸ್‌ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞ ಡಾ. ವೆಂಕಟೇಶ್ ಬಾಬು ಜಿ […]

ಮುಂದೆ ಓದಿ

ನಿಮಗೆ ಡಯಾಬಿಟಿಸ್ ಇದೆಯೇ, ಆಗಿದ್ದರೆ ಈ ಬಗ್ಗೆ ನೀವು ತಿಳಿದಿರಲೇ ಬೇಕು

ಡಯಾಬಿಟೀಸ್, ಇದು ಪ್ರತಿ ಮೂರು ವ್ಯಕ್ತಿಯಲ್ಲಿ ಒಬ್ಬರಿಗೆ ಕಾಡುತ್ತಿರುವ ಅತಿ ಸಾಮಾನ್ಯ ಹಾಗೂ ಹೆಚ್ಚು ಆರೋಗ್ಯ ಸಮಸ್ಯೆ ಉಂಟು ಮಾಡುವ ಕಾಯಿಲೆಯಾಗಿದೆ. ಹಿಂದೆಲ್ಲಾ 40 ವರ್ಷ ದಾಟಿದವರಲ್ಲಿ...

ಮುಂದೆ ಓದಿ

ಗರ್ಭಾವಸ್ಥೆ ಮತ್ತು ಮಧುಮೇಹ

ವೈದ್ಯಕೀಯ ಡಾ.ಪೂರ್ಣಿಮಾ ರಾಮಕೃಷ್ಣ ನೀವು ಗರ್ಭಿಣಿಯಾಗುವ ಮೊದಲೇ ಹೆಚ್ಚು ಸಕ್ರಿಯರಾಗಲು ಪ್ರಯತ್ನಿಸಬೇಕು. ಇದು ಕೆಲವು ದೀರ್ಘಕಾಲೀನ ಜೀವನ ಶೈಲಿ ಆಯ್ಕೆಗಳನ್ನು ಮಾಡುವುದು ಎಂದರ್ಥ. ನೀವು ಹೆಚ್ಚು ಜಡ...

ಮುಂದೆ ಓದಿ

ಆಡುವ ಮಕ್ಕಳನ್ನು ಕಾಡುವ ಮಧುಮೇಹ

ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ ಮಧುಮೇಹವೊಂದು ಪ್ರಾಚೀನ ಕಾಯಿಲೆ. ಇದನ್ನು ಗ್ರೀಸ್, ಈಜಿಪ್ತ್ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸ ಲಾಗಿತ್ತು. ‘ಡಯಾಬಿಟಿಸ್ ’ಎಂದರೆ ಸಿಹಿಮೂತ್ರ. ಮೂತ್ರ...

ಮುಂದೆ ಓದಿ