ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು 2023-2024 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಮಾತನಾಡಿ, ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗು ತ್ತಿದೆ ಎಂದು ತಿಳಿಸಿದರು. ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯವಾಗಿದೆ. ಇದಲ್ಲದೇ ಕೋವಿನ್, ಆಧಾರ್, ಯುಪಿಐ ವಿಶ್ವದ ಮಾನ್ಯತೆ ಪಡೆದು ಕೊಂಡಿದೆ ಎಂದು ತಿಳಿಸಿದರು. […]
ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಾಜರಾತಿಯನ್ನು ಡಿಜಿಟಲ್‌ನಲ್ಲಿ ಸೆರೆ ಹಿಡಿಯುವು ದನ್ನು ಕೇಂದ್ರವು ಜನವರಿ 1,...
ವಾಟ್ಸಾಪ್, ಇಮೇಲ್ ಮೊದಲಾದ ಸಂವಹನ ಮಾಧ್ಯಮಗಳ ಮೂಲಕ ಕಚೇರಿ ಕೆಲಸವನ್ನೂ ಮಾಡುವ ಕಾಲವಿದು. ಹೀಗಿರುವಾಗ, ಅಗತ್ಯವಿಲ್ಲದ ಮೇಲ್‌ಗಳು, ವಾಟ್ಸಾಪ್‌ಗಳು ಇನ್‌ಬಾಕ್ಸ್‌ನಲ್ಲಿ ತುಂಬಿ ಹೋದರೆ, ಅವಶ್ಯ ಎನಿಸುವ ಕೆಲಸಕ್ಕೇ...