Sunday, 8th September 2024

ಜಂಟಿ ಕಾರ್ಯಾಚರಣೆ: 10 ಲಕ್ಷ ರೂ. ಮೌಲ್ಯದ ನಕಲಿ ನಾಣ್ಯ ವಶ

ಮುಂಬೈ: ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಗ್ನೇಶ್ ಗಾಲಾ ಎಂಬ ಆರೋಪಿಯನ್ನು ಮುಂಬೈನ ದಿಂಡೋಶಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಷ್ಪಾ ಪಾರ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆತನ ಬಳಿಯಿದ್ದ 1 ರಿಂದ 5 ಹಾಗೂ 10 ರೂ.ವರೆಗಿನ ಸುಮಾರು 10 ಲಕ್ಷ ನಕಲಿ ತಾಮ್ರ ಮತ್ತು ಹಿತ್ತಾಳೆಯ ನಾಣ್ಯ ಗಳನ್ನು […]

ಮುಂದೆ ಓದಿ

error: Content is protected !!