Friday, 20th September 2024

ವಾಸ್ತವತೆಯ ಪ್ರತಿರೂಪ ಆಕ್ಟ್ 1978

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ ಇದೆ. ಹಿಂದಿನಿಂದಲೂ ಕೇಳಿಬರುತ್ತಿದೆ. ಹೀಗಾದರೆ ಸಾಮಾನ್ಯರ ಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ಮಾತಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಆಕ್ಟ್‌ 1978 ಚಿತ್ರ ತೆರೆಗೆ ಬರುತ್ತಿದೆ. ಶೀರ್ಷಿಕೆ ಕೇಳಿದಾಕ್ಷಣ ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಹೇಳುವ ಚಿತ್ರ ಎನ್ನುವುದು ಖಚಿತವಾಗುತ್ತದೆ. ಹಾಗಾದರೆ 1978ರ ಕಾಯ್ದೆಯಲ್ಲಿ ಅಂತಹ ಮಹತ್ವದ […]

ಮುಂದೆ ಓದಿ