ಮುಂಬೈ: ಮಹಾರಾಷ್ಟ್ರ ರಾಜಕೀಯ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಬಂಡಾಯ ಶಾಸಕರ ಬಗ್ಗೆ 16 ಮಂದಿ ಪ್ರಮುಖ ರನ್ನು ಅನರ್ಹಗೊಳಿಸುವ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ವಿಧಾನಸಭಾ ಡೆಪ್ಯೂಟಿ ಸ್ಪೀಕರ್, ಈಗಾಗಲೇ ಕಾನೂನು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಂಡಾಯವೆದ್ದಿರುವ ಶಾಸಕರುಗಳ ಪೈಕಿ 16 ಮಂದಿ ಪ್ರಮುಖರನ್ನು ಅನರ್ಹ ಗೊಳಿಸಿದರೆ ಬಾಕಿ ಉಳಿದವರು ವಾಪಸ್ ಬರ ಬಹುದೆಂಬ ನಿರೀಕ್ಷೆ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಶಿವಸೇನೆಯ ನಾಯಕರಲ್ಲಿದೆ. ಏಕನಾಥ್ ಶಿಂಧೆ ಹಾಗೂ ಅವರ […]