ನವದೆಹಲಿ: ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆ ಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು ಹೇಳಿಕೊಂಡಿರುವ ವಿಚ್ಛೇದನದ ನಾಲ್ಕನೇ ವರ್ಷಾಚರಣೆ ಆಚರಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “4 ವರ್ಷಗಳ ಸ್ವಾತಂತ್ರ್ಯ, ಮತ್ತು ಅದನ್ನು ಒಂದೇ ದಿನಕ್ಕೆ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಇಂದು ವಿಚ್ಛೇದನ-ವರ್ಸರಿ ಆಚರಿಸಲಾಗುತ್ತಿದೆ. ನನಗೆ ಸಂತೋಷದ ಸಂತೋಷಗಳು” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ನಾನು ಪ್ರತಿ ವರ್ಷ ಈ ದಿನವನ್ನು ನನ್ನ ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತೇನೆ ಮತ್ತು ಪ್ರತಿ […]