Thursday, 19th September 2024

ದೇಶಿಯ ಕ್ರಿಕೆಟ್: ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ, ದೆಹಲಿ ತಂಡಗಳು

ಮುಂಬೈ: ದೇಶಿಯ ಕ್ರಿಕಟ್ ಕೂಟ ರಣಜಿ ಕಪ್ ನಡೆಸಲು ಬಿಸಿಸಿಐ ತಯಾರಿ ನಡೆಸುತ್ತಿದೆ. 2022ರ ಜನವರಿ 5ರಿಂದ ಕೂಟ ಆರಂಭವಾಗಲಿದ್ದು, ತಂಡಗಳ ಗುಂಪು ಮಾಡಲಾಗಿದೆ. ರಣಜಿ ಇತಿಹಾಸದ ಬಲಿಷ್ಠ ತಂಡಗಳಾದ ಕರ್ನಾಟಕ, ಮುಂಬೈ, ದೆಹಲಿ ತಂಡಗಳು ಈ ಬಾರಿ ಒಂದೇ ಗುಂಪಿ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಸಿ ನಲ್ಲಿ ಈ ಮೂರು ಬಲಿಷ್ಠ ತಂಡಗಳ ಜೊತೆಗೆ ಹೈದರಾಬಾದ್, ಮಹಾರಾಷ್ಟ್ರ ಮತ್ತು ಉತ್ತರಾಖಂಡ್ ಗಳಿವೆ. ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವು ಡಿ ಗುಂಪಿನಲ್ಲಿದ್ದು, ಅದೇ ಗುಂಪಿನಲ್ಲಿ ತಮಿಳುನಾಡು, ರೈಲ್ವೇಸ್, […]

ಮುಂದೆ ಓದಿ

BCCI

ಸೆಪ್ಟೆಂಬರ್ 21ರಿಂದ ದೇಶೀಯ ಕ್ರಿಕೆಟ್ ಆರಂಭ: ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 2021-22 ರ ಋತುವಿನಲ್ಲಿ ಭಾರತದಲ್ಲಿ ದೇಶೀಯ ಕ್ರಿಕೆಟ್ ಹಿಂದಿರುಗಿಸುವು ದಾಗಿ ಶನಿವಾರ ಘೋಷಿಸಿದೆ. ಈ ಋತುವು ಸೆಪ್ಟೆಂಬರ್...

ಮುಂದೆ ಓದಿ