ಕೆಲವೊಂದು ಟಿವಿ ಶೋಗಳು (Krishi Darshan) ಸಿಕ್ಕಾಪಟ್ಟೆ ಜನಪ್ರಿಯವಾಗಿರುತ್ತವೆ. ಆದರೆ ಕೆಲವೊಂದು ಯಾವುದೇ ಅಬ್ಬರವಿಲ್ಲದೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತು ಬಿಡುತ್ತದೆ. ಅಂತಹ ಕಾರ್ಯಕ್ರಮ ಯಾವುದೆಂದರೆ ದೂರದರ್ಶನದಲ್ಲಿ ಪ್ರಸಾರವಾಗುವ ʼಕೃಷಿದರ್ಶನʼ. ಈ ಕಾರ್ಯಕ್ರಮವು ಕೃಷಿ ಪದ್ಧತಿಗಳು, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ಅಪಾರವಾದ ಜ್ಞಾನದ ಕಣಜವಾಗಿದೆ. ಇದನ್ನು ಉದ್ಘಾಟಿಸಿದ್ದು ಅಂದಿನ ಪ್ರಧಾನಿಯಾದ ಇಂದಿರಾ ಗಾಂಧಿ. ಮೊದಲ ಎಪಿಸೋಡ್ ಜನವರಿ 26, 1967ರಂದು ಪ್ರಸಾರವಾಗಿತ್ತು.
ಕಸಾಪ ಕದನ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಕಸಾಪ ಅಧ್ಯಕ್ಷ ಸ್ಥಾನಾಕಾಂಕ್ಷಿ ಮಹೇಶ್ ಜೋಶಿ ಹೇಳಿಕೆ ಆಜೀವ ಸದಸ್ಯತ್ವ ಶುಲ್ಕ 250 ರು. ಇಳಿಸಲು ಚಿಂತನೆ ಸಾಹಿತ್ಯ ಪರಿಷತ್...