ಅಪರ್ಣಾ ಎ.ಎಸ್ ಬೆಂಗಳೂರು ಡಬಲ್ ಡೆಕ್ಕರ್ ಬಸ್‌ಗೆ ಕಿ.ಮೀ ೯೬ ರುಪಾಯಿ ಕೇಳಿರುವ ಕಂಪನಿ ಬಿಳಿಯಾನೆ ಆಗುವ ಆತಂಕದಿಂದ ಹಿಂದೇಟು ಇತರೆ ಬಸ್ ಖರೀದಿಗೆ ಚಿಂತನೆ: ಸಾರಿಗೆ ಸಚಿವ ಒಂದು ಕಾಲದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್‌ಗಳೇ ಪ್ರಮುಖ ಆಕರ್ಷಣೆಯಾಗಿದ್ದವು. ಆ ಗತಕಾಲದ ಅನುಭವವನ್ನು ಮತ್ತೆ ತರಬೇಕು ಎನ್ನುವ ಬಿಎಂಟಿಸಿಯ ಆಲೋಚನೆ ‘ಬಿಳಿಯಾನೆ’ ಯಾಗುವ ಸಾಧ್ಯತೆಯಿರುವುದರಿಂದ ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಬೆಂಗಳೂರಿನ ಆಯ್ದ ಸ್ಥಳಗಳಿಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸಲು ಸಿದ್ಧತೆ […]