Saturday, 14th December 2024

ಕಲಹ, ಅಸಮಾನತೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲ: ಮಲ್ಲಿಕಾರ್ಜುನ ಖರ್ಗೆ

ಹೈದರಾಬಾದ್: ಹಣದುಬ್ಬರ, ನಿರುದ್ಯೋಗ, ಮಣಿಪುರ ಕಲಹ ಮತ್ತು ಹೆಚ್ಚುತ್ತಿರುವ ಅಸಮಾನತೆಯನ್ನ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತೆಲಂಗಾಣದ ಹೈದರಾಬಾದ್’ನಲ್ಲಿ ಶನಿವಾರ ಧ್ವಜಾರೋಹಣದ ನಂತ್ರ ಹೊಸದಾಗಿ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ಪ್ರಾರಂಭ ವಾಯಿತು. CWC ಸಭೆಯಲ್ಲಿ ಮುಕ್ತ ಮತ್ತು ಪ್ರಾಮಾಣಿಕ ಸಂವಾದಗಳನ್ನ ಉತ್ತೇಜಿಸುವ ಬದ್ಧತೆಯನ್ನ ಕಾಂಗ್ರೆಸ್ ದೃಢಪಡಿಸಿದ್ದು, ಅದರ ಆಂತರಿಕ ಪ್ರಜಾಪ್ರಭುತ್ವ ಅಭ್ಯಾಸಗಳು ಇತರ ರಾಜಕೀಯ ಘಟಕಗಳಿಂದ ಭಿನ್ನವಾ ಗಿವೆ ಎಂದು ಒತ್ತಿಹೇಳಿದೆ. ಹಣದುಬ್ಬರ, […]

ಮುಂದೆ ಓದಿ