Thursday, 31st October 2024

Gururaj Gantihole Column: ದಮನಿತರ ಬದುಕಿಗೆ ಆಸರೆಯಾದ ಡಿ.ಸಿ. ಭೂಮಿ ಯೋಜನೆ !

ಗಂಟಾಘೋಷ ಗುರುರಾಜ್‌ ಗಂಟಿಹೊಳೆ ದಲಿತರು, ಹಿಂದುಳಿದ ಭೂರಹಿತರ ಕುರಿತಂತೆ ಕಾಳಜಿ ತೋರಿದಂತೆ ಮಾಡಿ ಬ್ರಿಟಿಷರು ಹಲವು ನಿಯಮ ಗಳನ್ನು ರೂಪಿಸಿದರು. ಇದು, ಒಂದು ವರ್ಗಕ್ಕೆ ಸಹಾಯವಾಗುವುದು ಎಂಬಂತೆ ಮೇಲ್ನೋಟಕ್ಕೆ ಕಂಡು ಬಂದರೂ, ಅಂದಿನ ಭಾರತದಲ್ಲಿ ಜಾತಿ-ಮತಭೇದ ಉಂಟುಮಾಡಲು ಈ ಅವಕಾಶವನ್ನು ಅವರು ದಾಳವನ್ನಾಗಿ ಮಾಡಿಕೊಂಡರು. ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳಿಗಾಗಿ ಬ್ರಿಟಿಷ್ ಸರಕಾರವು 1892ರಲ್ಲಿ ಭೂ ಕಾಯಿದೆಯನ್ನು ಜಾರಿ ಗೊಳಿಸಿತು. ಇದರ ಮೊದಲ ಭಾಗವಾಗಿ ಅಂದಿನ ಮದ್ರಾಸ್ ಪ್ರಾಂತ್ಯದ ತಮಿಳುನಾಡಿನಲ್ಲಿ 12 ಲಕ್ಷ ಎಕರೆ ಭೂಮಿಯನ್ನು ವಿತರಿಸಿತು. ಈ […]

ಮುಂದೆ ಓದಿ