ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ 2020ನೇ ಸಾಲಿನಲ್ಲಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಕನ್ನಡ ಅನುವಾದ ಹಾಗೂ ಕನ್ನಡಿಗ ಅನುವಾದಕ ಅಥವಾ ಕನ್ನಡ ಕೃತಿಗೆ ಸಂಬಂಧಿಸಿ ಕನ್ನಡಕ್ಕೆ ಒಟ್ಟು ಏಳು ಪ್ರಶಸ್ತಿಗಳು ಸಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಆಯ್ಕೆ ನಡೆದಿದೆ. ಶ್ರೀನಾಥ್ ಪೆರೂರ್(ಅನುವಾದಕ), ಕೃತಿ: ಘಾಚರ್ ಘೋಚರ್, ಇಂಗ್ಲಿಷ್. ಮೂಲ: ಲೇ-ವಿವೇಕ್ ಶಾನುಭಾಗ್, ಘಾಚರ್ ಘೋಚರ್, ಕನ್ನಡ. ಎಸ್. ನಟರಾಜ ಬೂದಾಳು […]