Saturday, 23rd November 2024

ಮುಚ್ಚುವ ಭೀತಿಯಲ್ಲಿ ದೇಶದ 2ನೇ ಸಂಗೀತ ವಿವಿ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ದಶಕ ಪೂರೈಸಿರುವ ಸಂಭ್ರಮದಲ್ಲಿರಬೇಕಾದ ದೇಶದ ಎರಡನೇ ಹಾಗೂ ರಾಜ್ಯದ ಏಕೈಕ ಸಂಗೀತ ವಿಶ್ವವಿದ್ಯಾಲಯ ಈಗ ಮುಚ್ಚುವ ಭೀತಿ ಎದುರಿಸುತ್ತಿದೆ. ರಾಜ್ಯದಲ್ಲಿ ಸಂಗೀತಗಾರರನ್ನು ಸೃಷ್ಟಿಸಿ ಸಂಗೀತ ಮತ್ತು ಸಂಬಂಧಿಸಿದ ಪ್ರಕಾರಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರ ಉಳಿಸಿ, ಬೆಳೆಸಲು 11 ವರ್ಷಗಳ ಹಿಂದೆ ಸಂಗೀತ ನಗರಿ ಮೈಸೂರಿನಲ್ಲಿ ವಿವಿ ಆರಂಭಿಸಲಾಗಿತ್ತು. ಅದಕ್ಕೆ ದೇಶ ಕಂಡ ಅತ್ಯುತ್ತಮ ಸಂಗೀತ ವಿದುಷಿ ಡಾ ಗಂಗೂಬಾಯಿ ಹಾನಗಲ್ ಹೆಸರಿಡಲಾಗಿದೆ. ಆದರೆ ಸಂಗೀತ ಮತ್ತು ಸಂಗೀತ ಕ್ಷೇತ್ರದ ಬಗ್ಗೆ ಸರಕಾರದ […]

ಮುಂದೆ ಓದಿ