Friday, 25th October 2024

Drug Scam:

Drug Scandal : ಮಾದಕ ದ್ರವ್ಯ ತಯಾರಿಸಲು ಲ್ಯಾಬ್‌ ತೆರೆದಿದ್ದ ಕೆಮೆಸ್ಟ್ರಿ ವಿದ್ಯಾರ್ಥಿಗಳು!

ಬೆಂಗಳೂರು: ಅಮೆರಿಕದ ಪ್ರಖ್ಯಾತ ಸೀರಿಸ್‌ ‘ಬ್ರೇಕಿಂಗ್ ಬ್ಯಾಡ್’ ನಲ್ಲಿ ವಿದ್ಯಾರ್ಥಿಗಳೇ ಡ್ರಗ್ ತಯಾರಿಸುವ ಕತೆಯಿದೆ. ಅದೇ ರೀತಿಯಲ್ಲಿ ಚೆನ್ನೈನ ವಿದ್ಯಾರ್ಥಿಗಳು ಸೇರಿಕೊಂಡು ಡ್ರಗ್ ತಯಾರಿಸಲು ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಪ್ರಕರಣ (Drug Scandal) ನಡೆದಿದೆ. ಒಟ್ಟು ಏಳು ವಿದ್ಯಾರ್ಥಿಗಳು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಚಿನ್ನದ ಪದಕ ಪಡೆದವರೂ ಇದ್ದರು. ಆರೋಪಿಗಳು ಮೆಥ್ ಡ್ರಗ್‌ ತಯಾರಿಸಲು ಮುಂದಾಗಿದ್ದರು. ಅದಕ್ಕಾಗಿ ವ್ಯಸನಕಾರಿ ಔಷಧ ಉತ್ಪಾದಿಸಲು ಗುಂಪು ನಗರದಲ್ಲಿ ರಹಸ್ಯ ಪ್ರಯೋಗಾಲಯವನ್ನು ಸ್ಥಾಪಿಸಿದ್ದರು. ಆದಾಗ್ಯೂ, ಚೆನ್ನೈ ಪೊಲೀಸರು […]

ಮುಂದೆ ಓದಿ