Wednesday, 18th December 2024

bengaluru crime news drugs

Bengaluru Drugs: ಬೆಂಗಳೂರಿನಲ್ಲಿ ನ್ಯೂ ಇಯರ್‌ಗೆ ಸರಬರಾಜಾಗುತ್ತಿದ್ದ 24 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

ಬೆಂಗಳೂರು: ಬೆಂಗಳೂರಿನಲ್ಲಿ (Bngaluru crime news) ಹೊಸ ವರ್ಷದ ಆಚರಣೆ (New year celebration) ಆರಂಭಕ್ಕೂ ಮುನ್ನ ಸಪ್ಲೈ ಆಗುತ್ತಿದ್ದ ಸುಮಾರು 24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು (Bengaluru drugs) ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ನೈಜೀರಿಯಾ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೆಆರ್ ಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. 12 ಕೆಜಿ ನಿಷೇಧಿತ ಶುದ್ಧ […]

ಮುಂದೆ ಓದಿ

physical abuse

Physical Abuse: ಕಸ್ಟಮರ್‌ ಕೇರ್‌ನಲ್ಲಿ ಪರಿಚಯ, ಹೋಟೆಲ್‌ಗೆ ಕರೆದೊಯ್ದುಅತ್ಯಾಚಾರ: ಯುವಕನ ಮೇಲೆ ಯುವತಿಯ ದೂರು

ಬೆಂಗಳೂರು: ಕಸ್ಟಮರ್ ಕೇರ್‌ನಲ್ಲಿ (Customer Care) ಪರಿಚಯವಾದ ಯುವತಿಯನ್ನು ಯುವಕನೊಬ್ಬ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಅಮಲು ಪದಾರ್ಥ (Drugs) ನೀಡಿ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದಾನೆ....

ಮುಂದೆ ಓದಿ