ವಿಮಾನ ನಿಲ್ದಾಣದ (Airport Rules) ಬ್ಯಾಗೇಜ್ ಹೊಸ ನಿಯಮಗಳ ಪ್ರಕಾರ, ಎಲ್ಲಾ ರೀತಿಯ ಔಷಧಗಳನ್ನು ಕ್ಯಾಬಿನ್ ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿ ಅನುಮತಿಸುವ ವಸ್ತುಗಳನ್ನು ಮಾತ್ರ ಸಾಗಿಸಬಹುದಾಗಿದೆ. ದುಬೈ ಫ್ಲೈಟ್ ಬ್ಯಾಗೇಜ್ ನಿಯಮಗಳಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ.
ಮುಂದೆ ಓದಿ