Wednesday, 23rd October 2024

Online Shopping

Online Shopping: ಆಫರ್ ನೋಡಿ ಮರುಳಾಗಬೇಡಿ; ಆನ್‌ಲೈನ್‌ ಶಾಪಿಂಗ್ ವೇಳೆ ಇರಲಿ ಎಚ್ಚರ

ಹಬ್ಬದ ವೇಳೆ ಆನ್‌ಲೈನ್ ಶಾಪಿಂಗ್ (Online Shopping) ಮಾಡಲು ಮುಂದಾಗುವ ಮುನ್ನ ಇ-ಕಾಮರ್ಸ್ ಶಾಪಿಂಗ್ ತಾಣ ಸುರಕ್ಷಿತವಾಗಿ ಇದೆಯೇ ಎಂಬುದನ್ನು ಖಚಿತ ಪಡಿಸುವುದು ಒಳ್ಳೆಯದು. ಜಾಗರೂಕತೆ ಮತ್ತು ತಿಳುವಳಿಕೆ ಇದ್ದರೆ ವಂಚನೆ ಮತ್ತು ಅತಿಯಾದ ಖರ್ಚಿಗೆ ಮಿತಿ ಕಡಿವಾಣ ಹಾಕಬಹುದು ಮತ್ತು ಹಬ್ಬವನ್ನು ಸಂತೋಷದಿಂದ ಆಚರಿಸಬಹುದು.

ಮುಂದೆ ಓದಿ