Monday, 25th November 2024

ಕೇರಳದಲ್ಲಿ ‘ಸಂಪೂರ್ಣ ಇ- ಆಡಳಿತ’ ಜಾರಿ

ತಿರುವನಂತಪುರಂ: ಅತಿ ಹೆಚ್ಚು ಸಾಕ್ಷರರನ್ನು ಹೊಂದಿರುವ ರಾಜ್ಯ ಕೇರಳದಲ್ಲಿ ಇನ್ನು ಮುಂದೆ ‘ಸಂಪೂರ್ಣ ಇ- ಆಡಳಿತ’ ಜಾರಿಯಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇ-ಆಡಳಿತದ ಘೋಷಣೆ ಮಾಡಲಿದ್ದಾರೆ. ಬಳಿಕ ಇ- ಆಡಳಿತ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಕೇರಳವಾಗಲಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 800 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡುವ ಇ-ಸೇವನಂ ಎಂಬ ಏಕಗವಾಕ್ಷಿ ಕಾರ್ಯವಿಧಾನವನ್ನು ಸರ್ಕಾರ ರೂಪಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೇದಿಕೆಗಳನ್ನು ಬಳಸಿಕೊಂಡು ಸರ್ಕಾರದ ಎಲ್ಲ ಸೇವೆಗಳನ್ನು […]

ಮುಂದೆ ಓದಿ