ತಿರುವನಂತಪುರಂ: ಕೇರಳ ಸರ್ಕಾರವು ಮುಂದಿನ ತಿಂಗಳಿನಿಂದ ತನ್ನದೇ ಆದ ಇ- ಟ್ಯಾಕ್ಸಿ ಸೇವೆ ಪ್ರಾರಂಭಿಸಲಿದೆ. ದೇಶದಲ್ಲಿ ಕೇರಳ ರಾಜ್ಯ ಸರ್ಕಾರದಿಂದ ಮೊದಲ ಉಪಕ್ರಮವೆಂದು ಪರಿಗಣಿಸ ಲಾಗಿದೆ. ‘ಕೇರಳ ಸವಾರಿ’ ಎಂಬ ಹೆಸರಿನ ಆನ್ ಲೈನ್ ಟ್ಯಾಕ್ಸಿ ಬಾಡಿಗೆ ಸೇವೆಯನ್ನು ರಾಜ್ಯ ಕಾರ್ಮಿಕ ಇಲಾಖೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಟೋ- ಟ್ಯಾಕ್ಸಿ ನೆಟ್‌ವರ್ಕ್ ಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಈ ಸೇವೆಯನ್ನು ಹೊರತರುತ್ತಿದೆ. ಕೇರಳದ ಸಾರ್ವಜನಿಕ ಶಿಕ್ಷಣ […]