ಚಾಂಗ್ಲಾಂಗ್ : ಮಧ್ಯರಾತ್ರಿ ಭೂಮಿ ಕಂಪಿಸಿ, ಮನೆಯಲ್ಲಿರುವ ಸಾಮಗ್ರಿಗಳೆಲ್ಲ ನೆಲಕ್ಕುರುಳಿವೆ. ಇದರಿಂದ ಜನರು ದಿಕ್ಕಾ ಪಾಲಾಗಿ ಓಡಿಬಂದಿರುವ ಘಟನೆ ನಡೆದಿದೆ. 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್) ನೀಡಿರುವ ಮಾಹಿತಿಯ ಬುಧವಾರ ಬೆಳಿಗ್ಗೆ 1.25ಕ್ಕೆ ಚಾಂಗ್ಲಾಂಗ್‌ನಲ್ಲಿ ಭೂ ಕಂಪ ಸಂಭವಿಸಿದೆ. ಸದ್ಯ ಯಾವುದೇ ಸಾವು-ನೋವಾದ ಕುರಿತು ವರದಿಯಾಗಿಲ್ಲ. ಅರುಣಾಚಲ ಪ್ರದೇಶ ಮಾತ್ರವಲ್ಲದೇ ದೇಶದ ಹಲವೆಡೆ ಕಳೆದ ಕೆಲ ದಿನಗಳಿಂದ ಭೂಕಂಪನದ ಅನುಭವ ಆಗುತ್ತಲೇ ಇದ್ದು, ಕಡಿಮೆ ತೀವ್ರತೆಯ ಹಿನ್ನೆಲೆಯಲ್ಲಿ ಅಷ್ಟಾಗಿ ಜನರಿಗೆ […]
ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯಾವುದೇ ಸಾವು-ನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್...
ಲೇಹ್ : ಸೋಮವಾರ ಲಡಾಖ್ ನಲ್ಲಿ ಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ. ಕಾರ್ಗಿಲ್ ನಿಂದ 110 ಕಿ.ಮೀ ವಾಯುವ್ಯ ದಿಕ್ಕಿ 10 ಕಿ.ಮೀ...