Friday, 22nd November 2024

ಸಾಮಾನ್ಯ ಬೋಗಿಯಲ್ಲಿ ಅಗ್ಗದ ದರದಲ್ಲಿ ಊಟ, ತಿಂಡಿ..!

ಬೆಂಗಳೂರು : ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿ ಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ಸಿಗಲಿದೆ. 20 ರೂ ಹಾಗೂ 50 ರೂ ಅಗ್ಗದ ದರದಲ್ಲಿ ಊಟ ತಿಂಡಿ ಒದಗಿಸುವ ಕೌಂಟರ್ ಆರಂಭ ವಾಗಿದ್ದು, ಈ ಸೇವಾ ಕೌಂಟರ್ ನ್ನು 6 ತಿಂಗಳ ಕಾಲ ಪ್ರಾಯೋಗಿಕವಾಗಿ ನಡೆಸಲಾಗು ತ್ತದೆ ಎಂದು ತಿಳಿದು ಬಂದಿದೆ. ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರು ಆಹಾರ ಮತ್ತು ಪಾನೀಯಕ್ಕಾಗಿ ನಿಲ್ದಾಣ ದಲ್ಲಿ ಅಲೆದಾಡಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರಿಗಾಗಿ ಎಕಾನಮಿ ಊಟವನ್ನು ಪ್ರಾರಂಭಿಸಿದೆ. ರೈಲ್ವೆ […]

ಮುಂದೆ ಓದಿ