Thursday, 21st November 2024

ಸಿಬಿಐ ದಾಳಿ ರಾಜಕೀಯ ಹಗೆತನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿರು ವುದು ಈಗ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವೊದಗಿಸಿದೆ. ಹಾಗೆ ನೋಡಿದರೆ ಡಿಕೆಶಿ ಮನೆ, ಕಚೇರಿ ಮೇಲೆ ದಾಳಿನಡೆಯುತ್ತಿರುವುದು ಇದು ಹೊಸದೂ ಅಲ್ಲ, ಮೊದಲ ಬಾರಿಯೂ ಅಲ್ಲ. ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ದಾಳಿಗಳು ನಡೆದಿದ್ದು 2018 ರಲ್ಲಿ ಬಂಧನವಾಗಿತ್ತು. 48 ದಿನಗಳ ತಿಹಾರ್ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಸಿಬಿಐ ಸರದಿ. ಇದು […]

ಮುಂದೆ ಓದಿ