ನವದೆಹಲಿ: ಏಪ್ರಿಲ್ 21 ಮತ್ತು 22 ರಂದು ನಿಗದಿಯಾಗಿದ್ದ ಎಲೋನ್ ಮಸ್ಕ್ ಅವರ ಭಾರತ ಭೇಟಿಯನ್ನು ಮುಂದೂಡ ಲಾಗಿದೆ. ಮಸ್ಕ್ ತಮ್ಮ ಎರಡು ದಿನಗಳ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಮತ್ತು ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಪ್ರವೇಶವನ್ನು ಘೋಷಿಸಲು ಯೋಜಿಸಿದ್ದರು. ಏ.10 ರಂದು ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಮಸ್ಕ್ ಉತ್ಸುಕತೆ ವ್ಯಕ್ತಪಡಿಸಿದ ನಂತರ ಈ ಮುಂದೂಡಿಕೆ ಬಂದಿದೆ. ಈ ಭೇಟಿಯು ಮಹತ್ವದ ಭರವಸೆಯನ್ನು ಹೊಂದಿತ್ತು. ವಿಶೇಷವಾಗಿ ಭಾರತದ ಇತ್ತೀಚಿನ ಹೊಸ […]