Friday, 22nd November 2024

ಬೇಸಗೆಯಲ್ಲೂ ಈ ತಂಪು ಎರ್ಕಾಡ್

ಮೋಹನ್.ಎಂ ಬೇಸಿಗೆ ಬಂತೆಂದರೆ ಗಿರಿಧಾಮಗಳ ಕಡೆ ಹೊರಡುವ ಆಸೆ ಹುಟ್ಟುತ್ತದೆ. ಕೋವಿಡ್ -19 ಕಾರಣದಿಂದ ಎರಡು ವರುಷ ಎಲ್ಲೂ ಪ್ರವಾಸ ಹೋಗದೇ ಇದ್ದುದರಿಂದ, ಬಹುದಿನಗಳ ನಂತರದ ಎರ್ಕಾಡ್ ಪ್ರವಾಸ ಬಹು ಆಪ್ತ ಎನಿಸಿತು! ಎರ್ಕಾಡು ಗಿರಿಧಾಮವನ್ನು ಬಡವರ ಊಟಿ ಎಂತಲೂ ಕರೆಯುತ್ತಾರೆ. ಇಲ್ಲಿ ಜೀವನ ವೆಚ್ಚ ಕಡಿಮೆ. ಹಿಂದೆ ಸೇಲಂವರೆಗೂ ಕನ್ನಡನಾಡಿನ ಆಡಳಿತಗಾರರ ಅಧಿಕಾರವಿತ್ತು. ಹಾಗಾಗಿ ಸೇಲಂಗೆ ಹೋಗುವ ದಾರಿಯಲಿ , ಹಳ್ಳಿಯಿಂದ ಕೊನೆಗೊಳ್ಳುವ (ಮೂಕಂದನಹಳ್ಳಿ, ಕುರುಬರಹಳ್ಳಿ, ಪೆರಿಯನಹಳ್ಳಿ ಇತ್ಯಾದಿ) ಊರುಗಳ ಹೆಸರಿವೆ, ಗಿರಿಯಿಂದ ಕೊನೆಗೊಳ್ಳುವ ಪಟ್ಟಣಗಳಿವೆ, […]

ಮುಂದೆ ಓದಿ