Friday, 20th September 2024
Scorpion Venom

Scorpion Venom: ವಿಶ್ವದಲ್ಲೇ ಅತ್ಯಂತ ದುಬಾರಿ ಈ ಚೇಳಿನ ವಿಷ; ಲೀಟರ್ ಗೆ 80 ಕೋಟಿ ರೂ!

ಡೆತ್‌ಸ್ಟಾಕರ್ ಚೇಳಿನ ವಿಷವು (Scorpion Venom) ವಿಶ್ವದ ಅತ್ಯಂತ ದುಬಾರಿ ದ್ರವಗಳಲ್ಲಿ ಒಂದಾಗಿದೆ. ಇದು ಯಾಕೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ಈ ಚೇಳಿನ ವಿಷದಲ್ಲಿರುವ ಕೆಲವು ಅಂಶವನ್ನು ಕೆಲವು ರೀತಿಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಅದು ಯಾವುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಮುಂದೆ ಓದಿ