ಲಖನೌ: ಉತ್ತರ ಪ್ರದೇಶದಲ್ಲಿ ಉತ್ಪಾದಿಸುವ ಮದ್ಯವು ರಾಜ್ಯದ ಹೊರಗೆ ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದೆ. 2022-23ರಲ್ಲಿ ಉತ್ತರ ಪ್ರದೇಶದ ಮದ್ಯಕ್ಕಿರುವ ಬೇಡಿಕೆ ಯಲ್ಲಿ 23 ಪ್ರತಿಶತದಷ್ಟು ಏರಿಕೆಯಾಗಿದೆ. 2021-22ರ ವಿತ್ತೀಯ ವರ್ಷದಲ್ಲಿ ಉ.ಪ್ರದಲ್ಲಿ ತಯಾರಿತವಾದ 7.74 ಲಕ್ಷ ಕೇಸುಗಳ ಮದ್ಯವು ವಿದೇಶದಲ್ಲಿ ಮಾರಾಟ ಕಂಡಿದ್ದರೆ, 2022-23ರ ಮೊದಲ ಒಂಬತ್ತು ತಿಂಗಳ ಅವಧಿಯಲ್ಲೇ 9.48 ಲಕ್ಷ ಕೇಸುಗಳನ್ನು ರಫ್ತು ಮಾಡಲಾಗಿತ್ತು. ಭಾರತದಲ್ಲಿ ನಿರ್ಮಿತ ವಿದೇಶೀ ಮದ್ಯದ (ಐಎಂಎಫ್‌ಎಲ್) ಡಜ಼ನ್‌ಗೂ ಹೆಚ್ಚಿನ ಕಂಪನಿಗಳಿಗೆ ರಾಜ್ಯವು ತವರಿದ್ದರೂ ಸಹ ಮೋಹನ್ ಮೀಕಿನ್ ಹಾಗೂ ರ‍್ಯಾಡಿಕೀ […]
ನವದೆಹಲಿ : ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ ಮೊಬೈಲ್ ಹ್ಯಾಂಡ್‌ಸೆಟ್ ರಫ್ತಾಗಿದೆ ಎಂದು ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್‌ನ ಅಂಕಿ ಅಂಶಗಳು...