Thursday, 19th September 2024

ಹವಾಮಾನ ವೈಪರೀತ್ಯಕ್ಕೆ ಸಿಲುಕಿ 21 ಮಂದಿ ಓಟಗಾರರ ಸಾವು

ಬೀಜಿಂಗ್: ಚೀನಾದ ಗನ್ಸು ಪ್ರಾಂತ್ಯದಲ್ಲಿ ಮಳೆ, ಭಾರೀ ಗಾಳಿಗೆ ಸಿಲುಕಿ 21 ಮಂದಿ ಓಟಗಾರರು ಮೃತಪಟ್ಟಿದ್ದಾರೆ. ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಸಮೀಪವಿರುವ ಯೆಲ್ಲೊ ರಿವರ್ ಸ್ಟೋನ್ ಅರಣ್ಯ ಪ್ರದೇಶದಲ್ಲಿ 100 ಕಿ.ಮೀ ದೂರದ ಗುಡ್ಡಗಾಡು ಓಟ ಏರ್ಪಡಿಸಲಾಗಿತ್ತು. ಇದರಲ್ಲಿ ಭಾಗಿಯಾದ 21 ಮಂದಿ ಓಟಗಾರರು ಹವಾಮಾನ ವೈಪರೀತ್ಯಕ್ಕೆ ಸಿಲುಕಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಸಂಭವಿ ಸಿತು. ಆಲಿಕಲ್ಲು ಮಳೆಯಾಗಿ, ನಂತರ ಹಿಮಪಾತ ಉಂಟಾಯಿತು. ಬಲವಾದ ಗಾಳಿ ಬೀಸಲಾರಂಭಿಸಿತು. ತಾಪಮಾನದಲ್ಲಿ ತೀವ್ರ […]

ಮುಂದೆ ಓದಿ