Thursday, 31st October 2024

ಪೊಲೀಸ್ ಠಾಣೆಯ ಫೇಸ್‌ಬುಕ್ ಅಕೌಂಟ್​ ಹ್ಯಾಕ್​

ಹೈದರಾಬಾದ್: ಠಾಣೆಯೊಂದರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಫೇಸ್‌ಬುಕ್ ಅಕೌಂಟ್​ ಚೆಕ್​ ಮಾಡಿದಾಗ ವಿಷಯ ತಿಳಿದು ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಖಾತೆ ಸ್ಥಗಿತಗೊಳಿಸಿ ದ್ದಾರೆ. “ಆಸಿಫ್​ನಗರ ಠಾಣೆಯ ಕಾನ್ಸ್​ಟೇಬಲ್ ರವೀಂದರ್ ಬಾಬು ಅವರು ಠಾಣೆಯ ಅಧಿಕೃತ ಫೇಸ್ ಬುಕ್ ಖಾತೆಗೆ ಬುಧವಾರ ರಾತ್ರಿ ಲಾಗ್ ಇನ್ ಆಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. […]

ಮುಂದೆ ಓದಿ

ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಫೇಸ್ಬುಕ್ ಹ್ಯಾಕ್‌, ಹಣ ಹಾಕದಿರಲು ಮನವಿ

ಸಿಂಧನೂರು : ರೌಡಕುಂದ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ ಅವರ ಸಾಮಾ ಜಿಕ ಜಾಲತಾಣ ಫೇಸ್ಬುಕ್ ಖಾತೆ ಹ್ಯಾಕ್ (ಕನ್ನ)ಆಗಿದ್ದು, ಯಾರೋ ಒಬ್ಬ ವ್ಯಕ್ತಿ ಹಣ...

ಮುಂದೆ ಓದಿ